ಆಫಿಸ್ ನವರು ಎಲ್ಲರೂ ಸೇರಿ ತುಂಬಾ ಚೆಂದದ ನುಡಿ ನಮನ ಕಾರ್ಯಕ್ರಮ ನಡೆಸಿದರು. Everyone shared nice things about Srikanth and the lunch had all Srikanth's favorite food items. ಮತ್ತು ಸಾಲಿಮಠ ಕುಟುಂಬದವರು ನಮ್ಮನ್ನು ತಮ್ಮ ಬಳಗದವರ ಹಾಗೆ ಇಷ್ಟೂ ದಿನ ನಮ್ಮನ್ನು ಸಲುಹಿದಾರೆ. ಅವರಿಗೆ ತುಂಬು ಹೃದಯದ ಧನ್ಯವಾದಗಳು. Salimath has been a pillar of strength- a father figure to us 🙏🙏
Tejaswini Ananthkumar madam spent some time with us and provided solace. 🙏🙏
ಕಾರ್ಯಕ್ರಮ ದ ಯು ಟ್ಯೂಬ್ ವಿಡಿಯೋ ಸಿಕ್ಕ ಮೇಲೆ ಬ್ಲಾಗ್ ನಲ್ಲಿ ಅಳವಡಿಸುತ್ತೇನೆ
ಆ ದಿನ ರಾತ್ರಿ ಕನಸಲ್ಲಿ ಬಂದು ಯಾವುದೋ ವಿಷಯಕ್ಕೆ ನಗುತ್ತಿರೋದು ನೋಡಿದೆ. ಮರುದಿನ ತಮ್ಮನಿಗೆ ಹೇಳಿದೆ. ಅವನು 'ಭಾವಾಜಿ is in a good place ಮಾಲ್ತಿsss 'ಅಂದ. May be he already got a brand new life.??!!(ಮರುಜನ್ಮ) 🤔🤔
†*****************************************
ಜೋರು ಮಳೆಗಾಲದಲ್ಲಿ ನನ್ನ ಸ್ನೇಹಿತೆ ಸೂಸಿ ಮನೆಯಂಗಳದಲ್ಲಿ ನೀರು ತುಂಬಿದಾಗ ಅಲ್ಲಿ ಒಂದು ಆಮೆ ಬಂದಿತ್ತಂತೆ. ಮಳೆ ನೀರು ಕಡಿಮೆಯಾದ ಮೇಲೆ ಅದು ನಿ ಧಾನಕ್ಕೆ ಅವರ ಮನೆ ಸೇರಿ, ಅಲ್ಲೇ ಬೀಡು ಬಿಟ್ಟಿತು. ಸೂಸಿ ಅದನ್ನು :ಕೂರ್ಮಾ' ಅಂತ ನಾಮಕರಣ ಮಾಡಿದ್ದರು. ಹೆಸರು ಹಿಡಿದು ಕೂಗಿದರೆ ಅದು ನಿಧಾನಕ್ಕೆ ಹೊರಗೆ ಬರುತ್ತಿತ್ತು, ಹೊಸ ಜನರು ಯಾರಾದರೂ ಬಂದರೆ ಕುತ್ತಿಗೆಯನ್ನು ಚಿಪ್ಪೊಳಗೆ ಸೇರಿಸಿ ಹಾಗೆ ಬಹಳ ಹೊತ್ತು ಅಲ್ಲಾಡದೆ ಕೂತಿರುತಿತ್ತು.
ನನಗೂ ಹಾಗೆ ಚಿಪ್ಪೊಳಗೆ ಹೋಗಿ ಕೂರಬೇಕೆನಿಸಿದೆ. ಯಾರೂ ಜನರು ಬೇಡ ಅನ್ನಿಸುತ್ತಿದೆ. ದೂರ ಹೋಗಿ ಎಲ್ಲಾದರೂ ಒಂಟಿಯಾಗಿರಬೇಕು. ಆದರೆ ಇನ್ನೂ ಬ್ಯಾ0ಕ್ paperwork ಎಲ್ಲ ಕೆಲಸ ನಡೀಬೇಕು. ಇವೆಲ್ಲ ಕೆಲಸ ನನಗೆ ಬೇಕಿರಲಿಲ್ಲ.
ನಾನು ಸ್ವಭಾವತಃ ಅಂತರ್ಮುಖಿ (introvert). ಬಡಲಾಗಳೂ ಪ್ರಾಮಾನ್8ಕವಾಗಿ ಪ್ರಯತ್ನ ಕೂಡ ಮಾಡಿದ್ದೇನೆ. but i was/am not teally successful. ಶ್ರೀಕಾಂತ್ ಹಲವು ಬಾರಿ ನನನ್ನು anti social ಅಂದಿದ್ದಿದೆ. Now i just want to be keft alone, as is my nature...
ನಿಹಾ ಹೊಸ ಕೆಲಸಕ್ಕೆ ಸೇರಿದಾಳೆ. ಬೆಳಗ್ಗೆ ಬೇಗನೆ ಹೊರಡಬೇಕು. ಆದ್ದರಿಂದ breakfast , ಮಧ್ಯಾಹ್ನದ ಡಬ್ಬಿ - ಊಟದ ತಯಾರಿ. ಆಮೇಲೆ ನನ್ನ ಹೊರಗಿನ ಕೆಲಸಗಳು ನಿನ್ನೆ ಶ್ರೀಕಾಂತ್ ರ ಹಳೆ ಚಪ್ಪಲ್ ಶೂ ಗಳನ್ನೆಲ್ಲ ಹೊರಗೆ ಇಟ್ಟಿದ್ದೆ. ಇನ್ನು ಬಟ್ಟೆ ಬರೆಗಳ ಸರದಿ. ಫ್ಹೈಲ್ಸ್ sort ಮಾಡೋದು. ಇದರಲ್ಲಿ ವ್ಯಸ್ತವಾಗಿದ್ದೇನೆ.
ಇವಿಷ್ಟು ನನ್ನ ಸಧ್ಯದ ಜೀವನದ ಅಪ್ಡ್ಡೇಟ್...😧😧

No comments:
Post a Comment