December 31, 2025

ಮೋಕ್ಷಕ್ಕೆ ಪ್ರಾರ್ಥನೆ

 ನಿನ್ನೆ ವೈಕುಂಠ ಏಕಾದಶಿ ದಿನದಂದು ನಮ್ಮ ಶ್ರೀಕಾಂತ್ ಗೋಸ್ಕರ ಗೋಕರ್ಣದಲ್ಲಿ ಪೂಜೆ ಮಾಡಿದೆವು. ಶಾಸ್ತ್ರೋಕ್ತವಾಗಿ ನನಗೆ ಸಮಾಧಾನವೆನಿಸುವಂತೆ ಕಾರ್ಯಗಳು  ನಡೆದವು. 🙏🙏

ಶ್ರೀಕಾಂತ್ ನೋಡಿ 'ಏನೇ ಇದು ನಿನ್ಕತೆ ಅಂತಿದ್ದರೇನೋ 🤔🤔

                                 ಕೋಟಿ ತೀರ್ಥ





ಗೋಕರ್ಣ ದೇವಸ್ಥಾನದ  ಬಳಿ ವಾಕ್ ಹೋದಾಗ... ನನ್ನ tattoo ಹೋಗಳಿದ್ದಕ್ಕೆ, ಮೂರು ವರ್ಷದ ಹಿಂದೆ ಶ್ರೀಕಾಂತ್ ಕೂಡ tattoo ಹಾಕಿಸಿಸಿಕೊಂಡು, 'ಯಾರೂ ನನ್ನ tattoo ನೋಡಿ, ಏನೂ ಹೇಳಿಲ್ಲ' ಅಂತ ಮುನಿಸಿಕೊಂಡಿದ್ದು, ನಾವು ನಕ್ಕಿದ್ದು, ನೆನಪಾಯ್ತು...

ಇನ್ನು ಕೇವಲ ನೆನಪು ಮಾತ್ರ ಮಾಡಿಕೊಳ್ಳುವುದಾಯಿತು...


2 comments:

  1. ಇದು ನಿಜಕ್ಕೂ ನಮಗೆ ಆಘಾತಕಾರಿ ಸುದ್ದಿ, ನಿಮ್ಮ ನಷ್ಟಕ್ಕೆ ತುಂಬಾ ವಿಷಾದವಿದೆ ಮೇಡಂ. ದೇವರು ನಿಮಗೆ, ಅಕ್ಕ ಮತ್ತು ನಿಹಾಗೆ ಇದರಿಂದ ಹೊರಬರಲು ಶಕ್ತಿಯನ್ನು ನೀಡಲಿ.

    ReplyDelete