soon 2023 will come to an end..
mine and nimpi's whatsapp msg today
soon 2023 will come to an end..
mine and nimpi's whatsapp msg today
ನನ್ನ 12th ಮತ್ತು ಮೊದಲನೇ ವರ್ಷದ ಪದವಿ ಸೇರುವ ಮುನ್ನ ಸುಮಾರಷ್ಟು ಸಮಯ ರಜ ಇತ್ತು. ಅಮ್ಮ ನನ್ನನ್ನು ನಾನಿ ಬಳಿ ಕಳಿಸಿದ್ರು... ನಾನಿ ಬಳಿ ಇದ್ದ ಹಾಗಾಗುತ್ತೆ ಹಾಗೆ ಅಡುಗೆ ಕಲ್ತ ಹಾಗಾಗುತ್ತೆ ಅಂತ. heavy duty ಕೆಲಸಕ್ಕೆಲ್ಲ ರಾಜೀವಿ ಇದ್ಲು. ನಾನಿಗೆ rheumatic arthritis ಇದ್ದುದರಿಂದ ಹೆಚ್ಚು ಕೆಲಸಗಳು ಕೂಡುತ್ತಿರಲಿಲ್ಲ
ನಾನು ಅಲ್ಲಿದ್ದಾಗ ನಾನಿಗೆ ಇಷ್ಟವಾದ ಅಡಿಗೆಗಳನ್ನೆಲ್ಲ ನನ್ನಿಂದ ಮಾಡಿಸುತ್ತಿದ್ದರು. ಅದರಲ್ಲಿ ಈ ಹುರುಳಿ ಕಾಳು ಇಡ್ಲಿ ಒಂದು. ಹೆಚ್ಚಿನ ಜನರಿಗೆ ಇದು ಇಷ್ಟ ಆಗಲ್ಲ ಯಾಕೋ
ಈಗ ಸ್ವಲ್ಪ ದಿನ ಅಮ್ಮನ ಜತೆ ಇರಲು ಬಂದಿದ್ದೇನೆ. ಹೀಗೆ ಮರೆತು ಹೋಗಿರುವ traditional ತಿಂಡಿ ಗಳನ್ನು ನಾನು ಅಮ್ಮ ಮಾಡಿ ತಿನ್ನುವ ಯೋಜನೆ.
ಹುರುಳಿ ಇಡ್ಲಿ ಗೆ ಅಳತೆ ಒಂದು ಅಳತೆ ಉದ್ದಿನ ಬೆಳೆಗೆ, ಅರ್ಧ ಅಕ್ಕಿ, ಎರಡು ಅಳತೆ ಹುರುಳಿ ಕಾಳು. ಉದ್ದಿನ ಬೇಳೆ ನುಣ್ಣಗೆ , ಮತ್ತು ಆಕಿಯನ್ನು ರವೆ ಸಮಾನ ರುಬ್ಬಿ, ಇವೆರಡನ್ನು ಸೇರಿಸಿ ಹುದುಗು ಬಂದ ಮೇಲೆ, 8 ಗಂಟೆ / ಮರುದಿನ ನೆನೆಸಿಟ್ಟ ಹುರುಳಿ ಯನ್ನು ರವೆ ಹದಕ್ಕೆ ರುಬ್ಬಿ ಮಿಕ್ಸ ಮಾಡಿ ಅರ್ಧ ಗಂಟೆ ಬಿಟ್ಟು ಬಾಳೆಯಲ್ಲಿ ಸುರಿದು/ಇಡ್ಲಿ mould ನಲ್ಲಿ ಹಾಕಿ ಅರ್ಧ ಗಂಟೆ ಬೇಯಿಸುವುದು.
ಬೇಯಿಸುವ ಮುನ್ನ ಶುಂಠಿ + ಹಸಿ ಮೆಣಸಿನ ಕಾಯಿ ಜಜ್ಜಿ ಹಾಕಿದ್ರೆ ಅದರ level ಎ ಬೇರೆ.
ಸ್ವಲ್ಪ ತಣಿದ ಮೇಲೆ ಚೆಂದ ಆಕಾರದಲ್ಲಿ ಕಟ್ ಮಾಡಬದು..ಇದು ಬಿಸಿ ಇದ್ದಾಗ ಕಟ್ ಮಾಡಿ ಚಿತ್ರದಲ್ಲಿ ಹಾಗೆ ಬಂದಿದೆಇನ್ನು experiment ಮಾಡಲು....
1.ಹುರುಳಿ ಕಾಳು + ನವಣೆ ಉಪಯೋಗಿಸಿ ಇಡ್ಲಿ.
2. ಮೇಲೆ ಕೊಟ್ಟಿರುವ ಅಳತೆಯಿಂದ ಅಕ್ಕಿ skip ಮಾಡಿ ಇಡ್ಲಿ ತಯಾರಿಸೋದು.
ಖಾರವಾದ ಚಟ್ನಿ, ದಾಳಿ ತೊವ್ವೆ , ಸಾಂಬಾರು, ತೆಂಗಿನ ಎಣ್ಣೆ ಜತೆ ಸರ್ವ್ ಮಾಡಿ 👍👍
we had to deliver these cakes to Sarjapur. since there were two boxes i accompanied akka. I was surpised to see the road deserted. then i realized it was the Cricket finals. i enjoyed the ride thoroughly, imagining i was riding in a open jeep and taking deep cool breath of air 😆. winter is heralding its arrival there is a definite nip in the air. my imagination hit a rock when we reached really bad roads and had to balance our cake boxes. 😆
the destination was quite far, barely any street light and location was unknown to us.when Kuntady Nitesh (rutumana/moggubooks publisher) sent me a voice note saying he would visit us to bring the printed copies of meenina butti, i asked him to come over for a fish meal which was long overdue.
it is been a long time since i cooked non veg food for friends. earlier i enjoyed cooking fish for Niha's office mates who hailed from kerala. Now she lives in a different state, malavika hates the smell of fish and me and srikanth are not particularly interested in eating fish. so with great trepidation i have prepared fish and chicken today when i invited Nitesh & family for lunch. 😆😆
i felt it apt to have fish with ಮೀನಿನ ಬುಟ್ಟಿ
bonda sharbath
for the veggie girl dal and cabbage palya
i made kori ghasi for kori rotti and some sungta phaNNa upkari
for dessert carrot halwa, vanilla ice cream and rasagulla. forgot to click pics
one of the illustrations for #ಮೀನಿನ ಬುಟ್ಟಿ
ನಿಹಾರಿಕಾಳಿಗೆ ಕನ್ನಡ ಪುಸ್ತಕಕ್ಕೆ ಚಿತ್ರ ಬರೀ ಬೇಕೆಂಬ ಆಸೆ ಇತ್ತು. ಕಿರಣ್ ಮಂಜುನಾಥ ಅವರು ಬರೆದ 'ಮೀನಿನ ಬುಟ್ಟಿ' ಗೆ ನಿಹಾ ಚಿತ್ರ ಬರೆದಿದ್ದಾಳೆ.
ಮೊಗ್ಗು ಬುಕ್ಸ್ ಡಾಟ್ ಕಾಮ್ ನಲ್ಲಿ ಪುಸ್ತಕ ಲಭ್ಯವಿದೆ.
thanks to Nitesh Kuntady
www.moggubooks.com
👍🙏❤️
ಒಂದು ಸಣ್ಣ ಕತೆ
illustration by @niharikashenoy ❤️❤️Freshly squeezed pomegranate juice. yes you heard it right!!. These tiny pomegranates are a hassle to peel/deseed. cut them in half and squeeze them in the lime/orange squeezer. no mess at all.
malathi's tried and tested tips ❤️❤️ಸಾಗರದಿಂದ ತೀರ್ಥಹಳ್ಳಿಗೆ ಮರಳುವ ಮುನ್ನ ಬೇಗನೆ ಇಕ್ಕೇರಿಗೆ ಹೋಗಿ ಬಂದೆವು. ನಾನು ಈ ಮೊದಲೇ ಆಫಿಸ್ ನವರ ಜತೆ ಇಕ್ಕೇರಿಗೆ ಹೋಗಿದ್ದೆ...ಮಾಲವಿಕ ನೋಡಿರಲಿಲ್ಲ.
ನನ್ನಿಷ್ಟದ ಪೇಯ ಒಂದನ್ನು ನಿಮ್ಮ ಜತೆ ಹಂಚಿ ಕೊಳ್ಳುತ್ತೇನೆ
ಬೋಂಡ ಶರ್ಬತ್
ಬೇಕಾಗಿರುವುದು
ಎಳನೀರು with ತೆಳು ಗಂಜಿ, ಸಕ್ಕರೆ (ಬೇಕಿದ್ದಲ್ಲಿ ಮಾತ್ರ), ನೀರಲ್ಲಿ ನೆನೆಸಿಟ್ಟ ಸಬಜ್/ಕಾಮಕಸ್ತೂರಿ ಬೀಜ, ನಿಂಬೆ ಹಣ್ಣಿನ ರಸ ಮತ್ತು ಪುದಿನಾ ಎಲೆಗಳು
ಎಲ್ಲವನ್ನು ಮಿಕ್ಸ್ ಮಾಡಿ ಅತ್ಲಾಗೆ ಅಂಡ್ ಹೊಡೀರಿ....
winter ಬರ್ತಾ ಇದೆ. ಬೆಳಿಗ್ಗೆ ಸಂಜೆ ಮಂದನೆ ಕುಳಿರ್ಗಾಳಿ ಆದ್ರೆ ಮಧ್ಯಾಹ್ನದ ಹೊತ್ತು ಸ್ವಲ್ಪ ಚುರುಕಾದ ಬಿಸಿಲು. ಆಗ ಈ ಎಲ್ನೀರಿನ ಬೋಂಡ ಜೀವಕ್ಕೆ ತಂಪನ್ನೆರೆಯುತ್ತದೆ.
try and let me know ❤️❤️
orchids/ಆರ್ಕಿಡ್ಸ್. ಕನ್ನಡದಲ್ಲಿ ಸೀತಾಳ ದಂಡೆ. ಎಷ್ಟು ಚೆಂದದ ಹೆಸರಲ್ಲವೇ? 😊
ನಮ್ಮ ತೋಟದಲ್ಲಿ ಅಡಿಕೆ ಮರದ ಮೇಲೆ, ಕಲ್ಲು ಪೊಟರೆಯಲ್ಲಿ ತನ್ನಿಂದ ತಾನೆ ಬೆಳೆಯುವ ಸೀತಾಳ ದಂಡೆಯ ಒನಪೇ ಬೇರೆಯದು.
ನಿನ್ನೆ ಮೊನ್ನೆ ಎರಡು ದಿನ St. joseph's university, Langford Road, ಇಲ್ಲಿ ಎರಡು ದಿನದ Orchids show ನಡೆಸಲಾಯಿತು. ನಾವು ಶನಿವಾರ ರಾತ್ರಿಯಷ್ಟೇ ತೀರ್ಥಹಳ್ಳಿಯಿಂದ ಬೆಂಗಳೂರು ತಲುಪಿದೆವು. ಭಾನುವಾರ ಆಪ್ಟೆಷ್ಟ್ರರ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ಷೋ ಗೆ ಹೊರಟೆವು. ಎಷ್ಟೊಂದು ಚೆಂದದ ಹೂಗಳನ್ನು ನೋಡಲು ಎರಡು ಕಣ್ಣು ಸಾಲದಾದವು. ಅದೊಂದು ಬೇರೆಯದೆ ಲೋಕ. ಈ ಶೋ ಗೆ ಆಮಂತ್ರಣ ಶ್ರೀಕಾಂತ್ ಗೆ ನನ್ನ ಸ್ನೇಹಿತೆ ರಾಧಿಕಾ ಗಂಗಣ್ಣ ಮೂಲಕ ಸಿಕ್ಕಿತ್ತು. ಅವರ ಅಣ್ಣ ಪುರುಷೋತ್ತಮ್ TOSKAR* ಗುಂಪಿನ ಸದಸ್ಯರು. ಅವರ ಮನೆಯ ಮಹಡಿ ಮೇಲೆ ಸುಮಾರು ಆರ್ಕಿಡ್ ಹೂ ಗಳನ್ನು propogate ಮಾಡಿದ್ದಾರೆ/ಮಾಡುತ್ತಿದ್ದಾರೆ.
ಆರ್ಕಿಡ್ ಹೂ ಗಳು ಇತರ ಹೂವಿನಂತೆ ಅಲ್ಲ. ಅವನ್ನು ತುಂಬಾ ಕಾಳಜಿ, ಸಂಯಮ ದಿಂದ ಪೋಷಿಸಬೇಕು/ಸಾಕಬೇಕು/ಸಲಹಬೇಕು. ನಾನು ಯಾವುದೇ ಗಿಡ, ಬಳ್ಳಿ , ಹಣ್ಣು ತರಕಾರಿ ಬೆಳೆಸ ಬಲ್ಲೆ, ಆದರೆ ಆರ್ಕಿಡ್ಸ್ ನನ್ನ ಕೈಯಲ್ಲಿ ಬದುಕಿಲ್ಲ. ಸುಮಾರು ಪ್ರಯತ್ನ ಮಾಡಿದ್ದಿದೆ.,😔😔.
ಇಂತಹ ಒಂದು ಗುಂಪು ಇದ್ದದ್ದೇ ಗೊತ್ತಿರಲಿಲ್ಲ. ಈ ಸಲ ಹಲವಾರು ಪರಿಣಿತರು, ಪುರುಷೋತ್ತಮ ಅವರನ್ನೂ ಒಳಗೂಡಿ, ಸಲಹೆ ಸೂಚನೆ ನೀಡಿದ್ದಾರೆ, ಹಾಗಾಗಿ ಕೆಲವು ಹೂಗಳನ್ನು ಕೊ0ಡು ತಂದಿದ್ದೇನೆ....ನೋಡುವಾ
TOSKAR : The Orchid Society Of Karnataka
ಕೆಲ ಚಿತ್ರ ನಿಮಗಾಗಿ
not related to mysore pak 😀😀
For gouri - ganesh festival we make patholi - a sweet that makes use of turmeric leaves and also seppe/cheppe kheeri where rice is soft steamed with the addition of turmeric leaves and once it cools down adding freshly extracted coconut milk. seppe/ cheppe means bland cos neither sugar/jaggery nor salt is used for this dish.
turmeric leaf is believed to have antiseptic properties but i love using using it for its aroma & taste.
ಮೊನ್ನೆ daughter's ಡೇ ಗೆ ಹಲವಾರು ಚಾಕೊಲೇಟ್ ಕಪ್ ಕೇಕ್ ಗಳಿಗೆ ಆರ್ಡರ್ ಇತ್ತು. ಅದರ ಜತೆಗೆ ಎರಡು ಬರ್ತ್ ಡೇ ಕೇಕ್ ಹಾಗೂ ಒಂದು whole wheat ಬ್ರೆಡ್ ಹಾಗೂ ಬೆಲ್ಲದ ಕಪ್ ಕೇಕ್ ಆರ್ಡರ್ ಕೂಡ ಇತ್ತು.
ಕೇಕ್ ಟಿನ್ ಗೆ ತಾಗಿದ ಬ್ರೆಡ್ ಚೂರೊಂದನ್ನು ಬಾಯಿಗೆ ಹಾಕ್ಕೊಂಡೆ.. ಮ್ಮ್ಮ್ಮ್ಮ್ಮ್ ಎನ್ ರುಚಿ ಅಂತೀರಾ? ಮತ್ತೆ ಮನೆಯೆಲ್ಲ ಪರಿಮಳ...mmmm heavenly
ನಾನೂ ಬ್ಯುಸಿ ಇದ್ದ ಕಾರಣ ಕೆಲವು ಕೇಕ್ ಗಳ ಫೋಟೋ ತೆಗೆಯಲಾಗಲಿಲ್ಲ
ಸುಮ್ನೆ you tube shorts ಗೆ ಒಂದು ಕ್ಲಿಪ್ ಮಾಡಿ ಹಾಕಿದೆ. ನೀವು ನೋಡಿ...❤️🙏🙂
ನಿಮಗೆ ಆರ್ಡರ್ ಮಾಡಬೇಕೆನಿಸಿದರೆ 9902825368 ಗೆ ಮೆಸೇಜ್ ಮಾಡಿ