July 8, 2012

ನಮ್ಮ ತೋಟದಲ್ಲಿ , ನದಿ ತೀರದಲ್ಲಿ ಒಂದು ರೌಂಡ್ ಹಾಕುವಾ

ಈ ಸಲ ಊರಿಗೆ ಹೋದಾಗ ಕ್ಯಾಮರಾ ನನ್ನ ಕೈ ನಲ್ಲಿ..ಮಂಗನ ಕೈ ನಲ್ಲಿ ಮಾಣಿಕ್ಯದ ಹಾಗೆ..ಹೆಂಗೆಂಗೋ ತೆಗೆದಿದ್ದೀನಿ..ಬನ್ನಿ join me....:-)
good morning teerthahalli

Green Rose

ಬನ್ನಿ ಮೊದಲು ತೋಟಕ್ಕೆ ಹೋಗುವಾ

ನಮ್ಮ ತೋಟವನ್ನು ನೋಡಿಕೊಳ್ಳುವ ಪುಟ್ಟರಾಜು and family ಜತೆ ನಮ್ಮ ರಾಯರು ಇನ್ blue T-shirt

ಬರಿ ಜಂಬದ ಹುಂಜ

ನನ್ನ ಪುಟ್ಟ ನರ್ಸರಿ
A-Z ಎಲ್ಲ ಇವೆ...:-)

ನನ್ನ ಬಗ್ಗೆ ಕುತೂಹಲ ಈತನಿಗೆ..:-)



Temple Tree
ಸಾಂಬಾರಬಳ್ಳೀ
ನೀರಿನ ಒರತೆ
ಬಾಳೆವನದಲ್ಲಿ ನಾ!!

ಕದಳಿಫಲ..ನೀರಿಲ್ಲದಿದ್ದರೂ :-(

ಇಲ್ಲಿ ಬಿಸಿಲಿನಿಂದ ಸ್ವಲ್ಪ respite
ಜೋರು ಗಂಟಲಿನ ಪುಟ್ಟ ಹಕ್ಕಿ

ಸೊರಗಿವೆ ಕೆಂಪು ಹರಿವೆ
once in a while we should stop and smell the flowers ಅಂತೆ..ಅದಕ್ಕೆ ನಾನು..... coffee ಹೂವಿನ ಪರಿಮಳ ಘಮ ಘಮ

ತೋಟದ ಒಂದು ಬದಿಯಿಂದ ಕಾಣುವ ಜನತಾ ಕಾಲೋನಿ




ರಸ ಭರಿತ punನೇರಳೆ ಕೆಳಗಿದೆ ಪೇರಳೆ..

guavas the sweetest ever!

ನೀರಿನ ಅಗತ್ಯವಿಲ್ಲ ಈ ಗಿಡಗಳಿಗೆ. they grow robustly the tapioca plants.



ಸಂಜೆಯಾಯಿತು ಈಗ ನದಿ ತೀರ ಯಾನ...:-)


ನದಿಗೆ ಹೋಗಿವ ರಸ್ತೆ



ಅಗೋ ದೂರದಲ್ಲಿ ಅಪ್ಪ ಮಗಳಿಗೆ ಈಜು ಕಲಿಸುತ್ತಿರುವುದು..

ರಜೆ ಮಜಾ

ನನಗಿಷ್ಟ ಈ ನದಿ ತೀರದ ಮೃದು ಮರಳು

ಅಹಾ! ಸರ್ ವಿಶ್ವೇಶ್ವರಯ್ಯ ಕಟ್ಟಿಸಿದ ಸೇತುವೆ..ಎಳ್ಳಮವಾಸ್ಯೆ ಜಾತ್ರೆಗೆ ಬಿಳಿ ಬಣ್ಣ ಹೊಡೆಸಿಕೊಡಿದ್ದು.

ಸುಮ್ನೆ experimenting with camera..:-)

ಕಣ್ಣು ಕಿರಿದು ಗೊಳಿಸಿ ಸೂಕ್ಷ್ಮತೆಯಿಂದ ನೋಡಿದರೆ ರಾಮಮಂಟಪ ಕಾಣಬಹುದು :-)

ಸೂರ್ಯಾಸ್ತಮಾನಕ್ಕೆ ಮುನ್ನ

ಸೂರ್ಯ ಮುಳುಗುವ ಮುಂಚೆ ಪ್ರಖರ

ಲೊ ಶ್ಯಾಮ್ ಹೋ ಗಯೀ ಘರ್ ಚಲ್ತೆ ಹೈ ಅಭಿ!

bye bye ರವಿ

ಸೂರಜ್ ಚಲಾ ಘರ್ ಕೋ
:-)

6 comments:

  1. ಒಳ್ಳೆಯ ಸಚಿತ್ರ ಬರಹ.

    ಮರಳಿ ಮಣ್ಣಿಗೆ ಇದು ನನ್ನದೂ ಕನಸು. ನೋಡೋಣ ಭಗವಂತನ ಇಚ್ಛೆ ಏನಿದೆಯೋ?

    ಅಂದ ಹಾಗೆ ಅದು ಯಾವ ನದಿ?

    ReplyDelete
  2. ನಮ್ಮ ಊರು,ತೋಟ,ತುಂಗಾ ನದಿ ರೌಂಡ್ ಹಾಕಿಸಿದಕ್ಕೆ ಧನ್ಯವಾದಗಳು...ಮಾಲತಿ ಚಿಕ್ಕಮ್ಮ... :) ಆ ಮುಂಜಾನೆಯ ಮಂಜು, ಆ ಹಸಿರು ಗುಲಾಬಿ ಜೊತೆ ನಿಮ್ಮ ಕೈ ಸಹ ಸುಂದರವಾಗಿ ಕ್ಲಿಕ್ ಆಗಿದೆ..ಒತೆಗೆ ತೋಟದಲ್ಲಿನ ಸಸಿಗಳು,ನೀರಿನ ಹೊಂಡ,ಬಾಳೆಗಿಡಗಳು,ಅಡಿಕೆ ಮರಗಳು,ಆ ಹಕ್ಕಿ,ಕಾಫಿ ಹೂವಿನ ಘಮ,ಪೇರಳೆ ಹಣ್ಣಿನ ಗಿಡ,ನದಿಯ ರಸ್ತೆ,ತುಂಗಾ ತೀರ,ಸುಂದರ ಮರಳು ಗುಡ್ಡೆ,ನಮ್ಮ ತೀರ್ಥಹಳ್ಳಿಯ ಪ್ರಸಿದ್ಧ ಸೇತುವೆ, ಸೂರ್ಯಾಸ್ತಮಾನ...ಎಲ್ಲವೂ ಕ್ಯಾಮರಾ ಕಣ್ಣಿನಲ್ಲಿ ಅಧ್ಭುತವಾಗಿ ಸೆರೆಯಾಗಿದೆ.. ಲವ್ ಇಟ್... :)

    ReplyDelete
  3. Beautiful pics. Malathi, in my next trip to Shivamogga I want to visit your thota :-)

    ReplyDelete
  4. रम्य ही स्वर्गाहुनी तीर्थ हल्ली !

    - A. Ram

    ReplyDelete
  5. Nice photos Mal.
    E Mangana kaili avagavaga Camera sigtirli. Heege publishuttirali antha haristini

    Vcm

    ReplyDelete
  6. thanks all
    Badari adu namma tunga nadi

    thanks munna..u should visit t'halli now that it has had some rains..it will be beautiful both our tota as well as dear tunge..
    thank you Radhika, most welcome
    @ Shree Kar: aami dhanya
    Vedamma DCM: tamashe maaDtillaa taane wrt to me and camera? love u anyways..
    :-)
    ms

    ReplyDelete