ಶ್ರೀಕಾಂತ್ ಇದ್ದಿಡ್ರೆ ಕೆಳಗಿನ ಎಲೆಯಲ್ಲಿ ಕೊಟ್ಟೆ ಕಡುಬು, ಚಟ್ನಿ, ಮೆಣಸಿನ ನೀರು, ಕಡ್ಲೆ ಬೇಳೆ ಪಾಯಸ ಮತ್ತು ಮೆಣಸಿನ ಕಾಯಿ ಬೋಂಡಾ, ಸೌತೆಕಾಯಿ ಪಚ್ಚಡಿ ಇರುತ್ತಿತ್ತು.
can't believe he is no more 😏😏
ಏನೇ ಅನ್ನಿ 'ಪರಾಭವ' ಹೆಸರು ಇಷ್ಟ ಆಗಲಿಲ್ಲ..ಹೌದೌದು ಅನೇಕ ರೀತಿಯ explanation ಬಂದಿವೆ family whatsapp ಗ್ರೂಪ್ ಗಳಲ್ಲಿ...ಆದರೂ
ರಾತ್ರಿ ಟ್ರಾವೆಲ್ ಪ್ಲ್ಯಾನ್ಸ್ ಇದ್ದುದರಿಂದ ಎಲ್ಲಾ ಸ್ವಲ್ಪ ಸ್ವಲ್ಪನೆ ಮಾಡಿದ್ದು. ಟ್ರೈನ್ ನಲ್ಲಿ ಊಟಕ್ಕೆ ಮೆಂತೆ ಸೊಪ್ಪಿನ ಚಪಾತಿ, ಮೊಸರನ್ನ ಮತ್ತು ಉಪ್ಪಿನಕಾಯಿ.
ಎಲ್ಲಿಗೆ ಹೋಗಿದ್ದು ಅಂತ ಮುಂದಿನ ಪೋಸ್ಟ್.....

The remembrance always brings UGADI!
ReplyDelete