ಒಂದು vlog ನೋಡ್ತಿದ್ದೀನಿ. ಭಾರತಿ ಕೌರ್ ಕನ್ನಡ ವಾಲ್ಗ್ s.ಅದರಲ್ಲಿ ಆ ಮಹಿಳೆ ತನ್ನ ಅಮ್ಮನ ಬಗ್ಗೆ ಅಷ್ಟೊಂದು ಒಳ್ಳೆ opinion ಇದ್ದ ಹಾಗೆ ಇಲ್ಲ. she is a straightforward lady. ಏನು ಮುಚ್ಚು ಮರೆಯಿಲ್ಲ. and sometimes i agree with her viewpoints. just because one is a mother we need not keep them on a pedestal. They are human beings too with their faults.
ನಾನು ಹತ್ತನೇ ಕ್ಲಾಸ್ ಅಂದರೆ 15 ವರ್ಷದವಳಿದ್ದಾಗ ನನ್ನ menses ಶುರು ಆಗಿದ್ಫು. ದೊಡ್ಡಮನ ಮನೆಗೆ ಹೋಗಿದ್ದಾಗ ಆಗಿದ್ಫು. ದೊಡ್ಡಮ್ಮ ಬಟ್ಟೆ ಹೇಗೆ ಉಪಯೋಗಿಸುವುದು ಅಂತ ತೋರಿಸಿ ಕೊಟ್ಟು, ಅಣ್ಣನ ಬಳಿ ಜಲೆಬಿ ತರಿಸಿ, ಹೆದರಬೇಕಾದ ಅವಶ್ಯಕತೆ ಇಲ್ಲ, ಇನ್ನು ತಿಂಗಳು ತಿಂಗಳು ಇದು ನಡೆಯುತ್ತ ಅಂತ ಪ್ರೀತಿಯಿಂದ ಹೇಳಿದರು. ನಾನು ಕಲಿತಿದ್ದು ಕಾನ್ವೆಂಟ್ ಶಾಲೆಯಲ್ಲಿ. ಹುಡುಗಿಯರು ಪಿಸಿ ಪಿಸಿ ಮಾತಾಡಿಕೊಂಡು ನಗುವುದರ ಅರ್ಥ ನನಗಾಗ ಆಯಿತು. ಪುಸ್ತಕಗಳನ್ನು ಚಿಕ್ಕ ವಯಸ್ಸಿಗೆ ಓದಲು ಶುರು ಮಾಡಿದರೂ, ಬಹಳಷ್ಟು ವಿಷಯಗಳಲ್ಲಿ ನಾನು ಬೆಪ್ಪು ಅಂತ ವಯಸ್ಸಾಗ್ತಾ ವಯಸ್ಸಾಗ್ತಾ ತಿಳಿಯುತ್ತಿದೆ. 🙂
ಎರಡು ದಿನ ಬಿಟ್ಟು ಅಮ್ಮ ನನ್ನನ್ನು ದೊಡ್ಡಮನ ಮನೆಯಿಂದ , ಮನೆಗೆ ಕರೆದೊಯ್ಯಲು ಬಂದರು. ಅಮ್ಮನಿಗೆ ಹೀಗೆ, ಹೀಗೆ ಅಂತ ಹೇಳಿದೇ. ಅಮ್ಮ ನನಗೆ ಹೇಗೆ ಬೈದರೆಂದರೆ ನಾನೇನೂ ತಪ್ಪು ಮಾಡಿದೆ ಅಂತಲೇ ಅಂದುಕೊಂಡೆ. ಬಹುಷ್ಯ sanitary ಪ್ಯಾಡ್, ಖರ್ಚು ವೆಚ್ಚಗಳನ್ನು ನೆನೆಸಿ ಸಿಟ್ಟಾಗಿರಬಹುದು...But it stuck with me for a long time. ಆ ಮೇಲೆ ನನ್ನ ಬೆಸ್ಟ್ friend ಜತೆ ನನ್ನ menses ಬಗ್ಗೆ ಹೇಳಿದರೆ, ಅಯ್ಯೋ ನಾನು 8 ನೆ ಕ್ಲಾಸ್ ಗೆ out ಆಗಿದ್ದೇನೆ, ಇದೆಲ್ಲ ಮಾಮೂಲು ಅಂತ ನನ್ನಲ್ಲಿ ಧೈರ್ಯ ತುಂಬಿದಳು.
ನನ್ನ ತಂಗಿಗೆ ಈ ತರಹ ಆಗಬಾರದೆಂದು ಅವಳಿಗೆ ಮೊದಲೇ ಸೂಚನೆ ಕೊಟ್ಟಿದ್ದೆ. she is ever thankful to me!!. ನನ್ನ ಮಕ್ಕಳಿಗೂ ಇಂತಹವನ್ನೆಲ್ಲ ಹೇಳಿತ್ತಿದ್ದೆ ಮಾತ್ರವಲ್ಲ, ಅವರ ಶಾಲೆಯಲ್ಲಿ ಇದರ ಬಗ್ಗೆ ಹೇಳಿದ್ದರಂತೆ.
ಹಲವಾರು ವರ್ಷಗಳ ನಂತರ i confronted ಅಮ್ಮ about her behavior, ಅಮ್ಮ ಹೇಳಿದ್ದು 'ನಾನು ನಿಮ್ಮಷ್ಟು ಓದಿಲ್ಲಲ್ಲವಾ? ಅದಕ್ಕೆ ಹಾಗೆ... i was so pissed off. Do these sensitive things need education?
"Born into a poor family where two square meals a day were a luxury, my mother was married off to my father at just 15. By the time she was 28, she had become a mother of four. Life took a turn for the worse when Daddy was diagnosed with a heart condition, piling more responsibilities onto Amma's shoulders. With four kids to care for and a household to manage, she faced immense challenges. Yet, ಆ ಮೇಲೆ ಏನೂ ಹೇಳಲಿಲ್ಲ ಅಮ್ಮನಿಗೆ, but i did feel sad. Does not mean i am.perfect either, if i hurt my girls i do say sorry genuinely ❤️❤️ My girls are more sorted than me 👍
ಸುಮ್ನೆ ಏನೋ ಒಂದು, ಅವರ ವಿಡಿಯೋ ನೋಡಿ..ನೆನಪಾಯ್ತು...ಬರೆದೆ
ಸುಮ್ನೆ ಏನೋ ಒಂದು, ಅವರ ವಿಡಿಯೋ ನೋಡಿ..ನೆನಪಾಯ್ತು...ಬರೆದೆ
No comments:
Post a Comment