ತೋಟದಲ್ಲಿ ಭರದಿಂದ ಕೆಲಸ ಸಾಗಿದೆ. ತೋಟದ ಹತ್ತಿರ ಒಂದು ಬಾಡಿಗೆ ಮನೆ ಮಾಡಿಕೊಂಡಿದ್ದೇವೆ.
ನಿನ್ನೆ ಸಂಜೆಯ ಕೆಲ ನೋಟಗಳು. ಸಂಜೆಯೆಂದರೆ ಹಲವಾರು ಹಕಿಗಳ ಚಿಲಿಪಿಲಿ, ನವಿಲಿನ ಜಂಬದ ನಡಿಗೆ 😁😁, ಚೆಂದದ ಸೂರ್ಯಾಸ್ತ.
wild ginger

ಅಕ್ಕನ favorite ಮಜ್ಜಿಗೆ ಹುಲ್ಲು/ lemongrass
ಸರಸಪರಿಲ್ಲ/ ಸೊಗಡೆ ಬೇರು...
ಅಲ್ಲೊಂದು ನವಿಲು..ಅದಕ್ಕೊಂದು ನಾಚಿಕೆ ❤️














No comments:
Post a Comment