March 12, 2023

ಸರ್ ಎ ರಾಹ್/on the road

 ನನಗೆ ಪಾಕಿಸ್ತಾನಿ ಸೀರಿಯಲ್ ಗಳು ಬಹು ಇಷ್ಟ. ಒಂದು ಕಥಾ ಹಂದರ ಚೆನ್ನಾಗಿರುತ್ತೆ. ಎಲ್ಲರೂ ಚೆನ್ನಾಗಿ ಅಭಿನಯಿಸುತ್ತಾರೆ, ಮಾತ್ರವಲ್ಲ ಕೆಲವೇ ಕೆಲವು ಕ0ತಲ್ಲಿ ಮುಗಿಸಿಬಿಡುತ್ತಾರೆ. 

ನಾನು ನಿನ್ನೆ ನೋಡಿ ಮುಗಿಸಿದ ಈ ಧಾರಾವಾಹಿ ತುಂಬಾ ಇಷ್ಟ ವಾಯ್ತು. ಹೆಣ್ಣಿನ ಸಬಲತೆ ಇದರ ಉದ್ದೇಶ. 6 ಎಪಿಸೋಡ್ಸ್ ಮಾತ್ರ

ನೀವು ವೀಕ್ಷಿಸಿ ಖುಷಿ ಪಡೆಯಿರಿ, ಕಾಮೆಂಟ್ ಮೂಲಕ ನಿಮಗೇನ್ನೈಸಿತು ಸಾಧ್ಯವಾದರೆ ತಿಳಿಸಿ

ಧನ್ಯವಾದಳು. ಕೆಳಗಿನ ಕೊಂಡಿ cluck ಮಾಡಿ 👍👍❤️

ಸರ್ ಎ ರಾಹ್



No comments:

Post a Comment