March 21, 2022

ಕವಿತಾ ದಿನ

 ಇವತ್ತು ಅಂತರರಾಷ್ಟ್ರೀಯ ಕವಿತಾ ದಿನವಂತೆ. ಲವಲೀನ್ ಮಿಶ್ರಾ ಬರೆದ ಕವಿತಾ ಪೋಸ್ಟರ್ ಗೆ ನಿಹಾ ಬರೆದ ಚಿತ್ರ.

ನನ್ನ ವಯಸ್ಸಿನ ಆಸು ಪಾಸು ಇದ್ದವರು , 'ಹಂ ಲೋಗ್' ಸೀರಿಯಲ್ ನೋಡಿದವರಿಗೆ ಚೂಟಿಕಿ ಅನ್ನೋ ಪಾತ್ರ ಖಂಡಿತ ನೆನಪಿರುತ್ತೆ. ಅವರೇ ಲವಲೀನ್ ಮಿಶ್ರ 😊👍


Loveleen Mishra is the 'chutki' from the famous 'Hum Log' serial of those many years ago. She is into theatre and childtens' literature now. Niharika met her at a writing workshop at Goa and when she sent a picture of her i was sooper excited..and told her to pass on that i was her fan 😊




1 comment:

  1. ಅಂತರಾಷ್ಟ್ರೀಯ ಕವಿತಾ ದಿನದ ಶುಭಾಶಯಗಳು...

    ಖಂಡಿತ ಹಂ ಲೋಗ್ ಮತ್ತು ಲವಲೀನ್ ಮಿಶ್ರಾ ಅವರ ನೆನಪಿದೆ. ಅವರ ಕವಿತೆ ಬಹಳ ಇಷ್ಟವಾಯಿತು.

    ನಿಹಾರಿಕಾ ಅವರ ಚಿತ್ರವೂ ಮನ ಮುಟ್ಟಿತು.

    ReplyDelete