ಹಾಲು ತೆಗೆದುಕೊಂಡು ವಾಪಾಸ್ ಬರ್ತಾ, ರಸ್ತೆ ದಾಟಲು ಕಾಯ್ತಾ ಇದ್ದೆ. ಯಾಕೋ ತಲೆ ಎತ್ತಿ ಆಕಾಶದ ಕಡೆ ನೋಡ್ತಾ ಇದ್ದೆ. ಮಂಜು ಹೇಗೆ ಪಸರಿಸಿತು ಎಂದರೆ...
the whole atmosphere was shrouded with mist. i saw a pair of construction workers warming themselves in front of a fire. though it looks they have planted themselves in the middle of the road, it is ok cos it's a dead end. there are many such dead end streets this side, Also many constructions coming up/
once i reached home , a thick curtain of mist had formed in front of the balcony. my pictures do not do justice. have to check husband's cell phone,
ಕೆಳಗಿವೆ ಕೆಲವು ಚಿತ್ರಗಳು






ಚಳಿಗಾಲದಲ್ಲಿ ಭೂರಮೆಯ ಸೌಂದರ್ಯ ಇನ್ನಷ್ಟು ಮುಮ್ಮಡಿಯಾಗುತ್ತದೆ.. ಚಿತ್ರಗಳು ಸೊಗಸಾಗಿವೆ.. ಹೌದು ಈ ಮಂಜಿನ ತೆರೆಯ ಚಿತ್ರಗಳು ಕೆಲವೇ ಸಮಯ ನಮಗೆ ಸಿಕ್ಕರೂ ಮನದಲ್ಲಿ ಸದಾ ಉಳಿಯುತ್ತದೆ..
ReplyDeleteಚುಟುಕು ಬರಹ ಸೊಗಸಾಗಿದೆ
ನಿಜ. Thank you bro 🙏👍😊
Delete