ತನ್ನ ತಂದೆ ತಾಯಿಯರಿಗೆ ಇದ್ದ ದುಷ್ಟತನ, ಕೆಟ್ಟ ಚಾಳಿ ಗಳು ,ತನ್ನ ಜೀವನಕ್ಕೆ ತಗುಲಬಾರದೆಂದು , ಅವರ ಸಹವಾಸವೇ ಬೇಡ ಅಂತ ಅವರಿಂದ ಬಹು ದೂರ ಉಳಿದ, ಆದರೆ ಅವರಿಬ್ಬರಿಗಿದ್ದ ಸಕ್ಕರೆ ಕಾಯಿಲೆ ಮಾತ್ರ ಅವನಿಗೆ ಅಂಟಿಕೊಂಡೇ ಬಿಡ್ತು
No comments:
Post a Comment