ಚೌತಿ ೨೦೨೦
ಚೌತಿ ೨೦೨೦
ಇದು ಹಿಂದಿನ ವರ್ಷದ ಚೌತಿ ಫೋಟೋ ೨೦೧೯
ಲಾಕ್ ಡೌನ್ ಶುರು ಆದಾಗಲಿಂದ ನನ್ನ ವಾಕ್ ತಪ್ಪಿ ಹೋಗಿತ್ತು. ಮನೆ ಯಲ್ಲಿ .ಕೂತು , instagram ನಲ್ಲಿ ಶೇರ್ ಮಾಡುವ ನೇವದಿಂದ ತರಹೇವಾರಿ ತಿಂಡಿ, ಸ್ವೀಟ್, ಕೇಕ್ ಮಾಡಿ ತಿಂದು ಸಹಜವಾಗೇ ಮೈ ಬಂದಿತ್ತು
ಕೊರೊನಾ ಕಾಯಿಲೆ ತಡೆಗಟ್ಟುವ immunity booster ಪುಡಿ ತಮ್ಮ ಕಳಿಸಿ ಕೊಟ್ಟಿದ್ದ. ದಿನಕ್ಕೆ ಎರಡು ಬಾರಿ ಬಿಸಿ ನೀರಲ್ಲಿ ಈ ಪುಡಿ ಮತ್ತು ನಿಂಬೆ ರಸ ಬೆರೆಸಿ ಕುಡಿಯುವುದು. ನಾನು ರುಚಿಗೊಸ್ಕರ ಮಾತ್ರಇದನ್ನು ಸೇವಿಸುತ್ತಿದ್ದೆ.
ಎರಡು ವಾರದ ನಂತರ ಅಕ್ಕನ ಕೇಕ್ ಗಳ ಸಾಮಗ್ರಿ ತರಲು ತಯಾರಾಗುತ್ತಿದ್ದಾಗ ಏನಾಶ್ಚರ್ಯ, ಬಟ್ಟೆ ಲೂಸ್ ಆಗಿತ್ತು.
ಈ ಕಶಾಯದ ಪುಡಿಯ ಹಿಂದೆ ನನ್ನ ತಮ್ಮನ ಹೆಂಡತಿಯ ಎರಡು ವರ್ಷದ ಪರಿಶ್ರಮ ಇದೆ. ಅಡಿಗೆ ಮನೆಯಲ್ಲಿ ಲಭ್ಯವಿರುವ ಸಾಂಬಾರ ಪದಾರ್ಥಗಳಾದ ಜೀರಿಗೆ, ಸೌ0ಫ್, ಅರಿಶಿನ, ಅಜ್ವಾಯ್ನ್ ಮುಂತಾದ ಕೆಲವು ಸಾಮಗ್ರಿಗಳನ್ನು ಹುರಿದು ತಯಾರಿಸಲಾಗಿದೆ. ನಾನು ಮತ್ತು ಅಕ್ಕ ಇಬ್ಬರೂ ಇದನ್ನು ಉಪಯೋಗಿಸಿ ಸಣ್ಣಗಾಗಿದ್ದೇವೆ
೨೫೦ ಗ್ರಾಮ್ ಕಷಾಯದ ಪುಡಿಗೆ 160 ರೂ.
ಇದರ ವಿಶಿಷ್ಟತೆ ಏನಂದ್ರೆ, ಇದನ್ನು ಯಾವಾಗ ಬೇಕಾದ್ರೂ ಕುಡಿ ಬಹುದು. ಒಂದು ಪ್ಲಾಸ್ಕ್ ನಲ್ಲಿ ಬಿಸಿ ನೀರು ಇತ್ತು ಕೊಂಡ್ರೆ, ಒಂದು ಗ್ಲಾಸ್ ಬಿಸಿ ನೀರಿಗೆ, ಅರ್ಧ ಟೀ ಚಮಚದಷ್ಟು ಕಷಾಯ ಪುಡಿ, ಸ್ವಲ್ಪ ನಿಂಬೆ ರಸ. ನಿ0ಬೆಯ ರಸ ಕೂಡ ಮಾಡಿಟ್ಟು ಕೊಳ್ಳಬಹುದು. ನಿಂಬೆ ರಸ ಯಾಕಂದ್ರೆ ಪುಡಿಯಲ್ಲಿರುವ ಔಷಧೀಯ ತತ್ವಗಳನ್ನು ದೇಹದೊಳಗೆ ಬೇಗನೆ absorb ಮಾಡಲು. ಮಾತ್ರವಲ್ಲ ಇದರಲ್ಲಿದೆ vitamin c.
ಬಾಯಾರಿಕೆಯಾದಾಗಲೆಲ್ಲಾ ಸುಮ್ಮನೆ ನೀರು ಕುಡಿಯುವ ಬದಲು ಈ ಕಷಾಯ ಕುಡಿಯಬಹುದು
ಖಂಡಿತ ಅಡ್ಡಪರಿಣಾಮ/ ದುಷ್ಪರಿಣಾಮಗಲಿಲ್ಲ.
ಹೆಚ್ಚಿನ ಮಾಹಿತಿಗಾಗಿ malathi.shenoy@gmail.com
Comments ಗೆ updated blog ನಲ್ಲಿ hege uttarisuvudu ಅಂತ ಗೊತ್ತು ಆಗ್ತಾ ಇಲ್್ಲ. Sorry



How to get that.
ReplyDeleteany contact details
For the time being only family members and close acquaintances r using this. We might go commercial from Jan 2021. Thank you for your interest ,👍
Deletewhere can we get that powder.
ReplyDeleteFor the time being only family members and close acquaintances r using this. We might go commercial from Jan 2021. Thank you for your interest ,👍
Delete