February 15, 2012

Art Fest part -2

ಈಗ ರೌಂಡ್ 2 ಹೋಗುವ ಚಿತ್ರ ಸಂತೆಗೆ.  ಲೇಟ್ ಆಯ್ತು ಭಾಗ ಎರಡು ಹಾಕುವುದಕ್ಕೆ. underground wiring ಅಂತ ನೆಟ್ ಕಣ್ಣುಮುಚ್ಚಾಲೆ ಆಟ ಆಡ್ತಾ ಇತ್ತು
 ಯಾವುದೋ ಲೋಕದಲ್ಲಿ ಖೊಯಾ ಹುವಾ ಹೈ
 ಬುದ್ದ
 ಬುದ್ದ/ ಕೃಷ್ಣ??




 ಇಲ್ಲಿ ರಶ್ ಅಂದ್ರೆ ರಶ್
 ಸ್ನಾನ ಮಾಡೋ ಸೀನ್ ಸಖತ್ ಬಂದಿದೆ!!
 ಸುಮಾರು ಕಲಾವಿದರು ಇದನ್ನು replicate ಮಾಡಿದ್ದಾರೆ ಈ ಸಲ



 ಮಾರಿಯೋ ಅವರ ನೆನಪು ಬಂದಿತ್ತು ಇದನ್ನು ನೋಡಿ

 ಕಣ್ಣಿನ ಬಿಳಿಪೊರೆ ಸಮೇತ...excellent ಅಲ್ವಾ?


 ಇದರ contour ತುಂಬ ಇಷ್ಟ ಆಯ್ತು..ನಿಮಗೆ?

 ತುಂಬ ಬಿಸಿಲು. ಮುಂದಿನ ಸಲ ನಮ್ಮ ಸಂಸ್ಥೆಯಿಂದ ಇವರಿಗೆಲ್ಲ ಒಂದು cap ಕೊಡಿಸುವ ಪ್ಲ್ಯಾನ್ ಹಾಕ್ತಾ ಇದ್ದೇನೆ!! ಅಂತಿಂಥ ಟೊಪ್ಪಿಯಲ್ಲ..ವೆಟ್ಟಿವೇರ್/ಲಾವಂಚದ ಟೊಪ್ಪಿ..ಪರಿಮಳಯುಕ್ತ ಹಾಗೂ cool!!




 ನಿಹಾ ಅಂತ ಕರೆದು..ಅವಳು ತಿರುಗಿದಾಗ ಕೈ ನಡುಗಿ ಚಿತ್ರ out of focus...:-)

 defiant expression ಇಷ್ಟ ಆಯ್ತು
 ಹೂಂಂಂಂ ಯಾವುದು ತೆಗೊಳ್ಲಿ?? ’ಎರಡೂ ತೆಗೊಳ್ಳಿಯಪ್ಪ’ :-)
 ನನ್ನ ಮನೆಗೆ ನಾನು ಇಂತಹ ಚಿತ್ರ ತೆಗೊಳ್ಳೋದು
 ಇವರ ಚಿತ್ರವನ್ನು ನೋಡಲು ಬಗ್ಗಿದಂತಹ ಮರ...
 ಒಳ್ಳೆ ಪಂಚಾಯ್ತಿಕೆಯಲ್ಲಿದ್ದರು. ನಿಹಾ ಫೋಟೊ ತೆಗೀತಿದ್ದಾಳೆ ಅಮ್ಟ ಗಂಭೀರವಾಗಿ ಕೂತಿದ್ದಾರೆ ಅಷ್ಟೆ!! :-)
 ಅಡಿಕೆ ಹಾಳೆ ಮೇಲೆ coffee powder ಅರ್ಟ್. ಈ ವರ್ಷ ಸುಮಾರು ಜನ ಇದನ್ನು ಟ್ರೈ ಮಾಡಿದ್ದಾರೆ...and i thought it was Niha's idea originally...i have added her art in one of the older post


 ಯಪ್ಪಾ ಇದನ್ನು ನೋಡಿ...awesomest sketch ever....
 ರಸ್ತೆಯ ಆ ಬದಿ..niha not happy with her camera





 ನಂಗೂ ಗೊತ್ತು art aprreciation!! ನಿದ್ದೆಗಣ್ಣಲ್ಲಿದ್ದರೇನಂತೆ?
 ಅರೇ?? ಅಮ್ಮ ಯಾಕೆ ಬಯ್ಯೋದು?



 ಚೌಕಾಸಿ ಮಾಡಿ ಮಾಡಿ Frame ಚೆನ್ನಾಗಿಲ್ಲ ಅಂತ ಬಿಟ್ಟು ಹೋದಾಗ ಇವರ expression. ಅವರಿಗಿಂತ ನನಗೆ ಬೇಜಾರಾಗಿದ್ದು ಜಾಸ್ತಿ :-(





 ಹಾರಬಾರದೆಂದು ಇಟ್ಟಿರುವ ಕಲ್ಲು ಕೂಡ ಕಲಾತ್ಮಕವಾಗಿ ಕಾಣ್ತಾ ಇತ್ತು!!







 ಇದು ಯಾಕೋ ಒಂತರಹ ಇಷ್ಟ ಆಯ್ತು. suspence ಕತೆಗೆ ಮುಖಪುಟವಾಗಿಸಬಹುದು!!
 :-)







ಈ ಚಿತ್ರ ನನ್ನ ಹೊಸ FB ಸ್ನೇಹಿತೆ ಅಂಜಲಿ ರಾಮಣ್ಣ ಚಿಕ್ಕವರಿರುವಾಗಿನ ಫೋಟೊ ತರಹ ಇದೆ. ಇದೂ ನನ್ನ ಮತ್ತು ನಿಹಾ ನ favorite pic. ಎದುರಿನ ಮರ reflect ಆಗಿದ್ದರಿಂದ ಈ ಚಿತ್ರ ನಿಮಗೆ ಸರಿ ಕಾಣಲ್ಲ...
simple yet beautiful..Kolkata ದ Narendra Dar - Artist

 entrance ನ ಕಮಾನಿನ decoration
Brown colour na ಚಿತ್ರಗಳೆಲ್ಲ coffee art!!
ಸುಸ್ತಾಯತಾ?? 71 ಚಿತ್ರಗಳನ್ನು ನೋಡಿ??
:-)

10 comments:

  1. ಸುಸ್ತಾಗಲಿಲ್ಲ ಸರ್...ಮಸ್ತ್ ಕುಶಿ ಆಯಿತು ನೋಡಿ....
    ಎಲ್ಲ ಚಿತ್ರಗಳು ಕೂಡ ಸೂಪರ್..

    ReplyDelete
  2. Dear Mounaraga!!
    ನಾವೂ ಮೇಡಂ...ಮಾಲತಿ ಮೇಡಂ
    thanks for doing the rounds of chitrasante!!
    :-) :-)

    ReplyDelete
  3. ಮಾಲತಿ ಮೇಡಂ;ಪ್ರತಿ ವರ್ಷ,ಬೆಳೆಗ್ಗೆ ಒಂಬತ್ತರಿಂದ ಸಜೆ ಆರರ ತನಕ ಚಿತ್ರಸಂತೆ ಸುತ್ತಿಯೇ ಸುತ್ತುತ್ತಿದ್ದೆ.ಈ ವರ್ಷ ಮಿಸ್ ಅಯ್ತಾಲ್ಲಾ ಅಂತ ಬೇಸರವಾಗಿತ್ತು.ಆದರ ಎರಡು ಕಂತಿನ ನಿಮ್ಮ ಚಿತ್ರಸಂತೆಯ ರೌಂಡ್ ಅಪ್ ನೋಡಿ ಎಷ್ಟೋ ಸಮಾಧಾನ ಆಯ್ತು.ತುಂಬಾ ತುಂಬಾ thanks.ನಮಸ್ಕಾರ.

    ReplyDelete
  4. ಮೊದ ಮೊದಲು ನಾವು ನಾಲ್ಕೂ ಜನ ಹೋಗ್ತಿದ್ವಿ.
    ಈಗ ಮಾಲವಿಕಳಿಗೆ, ಶ್ರೀಕಾಂತ್ ಗೆ ಕೆಲಸದಿಂದ ಪುರುಸೊತ್ತಿಲ್ಲ. next year ಬಹುಶ: we will be in teerthahalli so dont think i can visit..also ವರ್ಷ ವರ್ಷ stall ಗಳು ಹೆಚ್ಚ್ತಾ ಹೋಗ್ತಿದ್ದ ಹಾಗೆ ನಮಗೂ ಪೂರ್ತಿ ನೋಡಕ್ಕೆ ಆಗಲ್ಲ
    thank you Dr. Krishna Murthy, Vichalita (Guru) and Neelesh
    :-)
    ms

    ReplyDelete
  5. ಅಕ್ಕಾ,
    ಚಿತ್ರಗಳನ್ನೆಲ್ಲಾ ನೋಡಿ ತುಂಬಾ ಖುಷಿ ಆಯ್ತು.
    ನಿಮಗೆ ಅಷ್ಟೆಲ್ಲ ಸುತ್ತಾಡಿ ಸುಸ್ತಾಗಿಲ್ಲ ಅಂದ್ರೆ ನಮಗೆ ಈ ಚಿತ್ರಗಳನ್ನೆಲ್ಲಾ ನೋಡಿ ಸುಸ್ತಾಗಲಿಲ್ಲ ಬಿಡಿ :)

    ReplyDelete
  6. Nidanvagi chitragalannella nodidhe Malthi. Niha is a good photographer indeed. Nanna dodda shabash avlige, nijakkusanteyalle suttida anubhava kodtu.
    luv
    veda

    ReplyDelete
  7. Nice photos !
    Have I told u, My BIL displayed his pictures this year for the first time..he liked it :)).. I'm unable to read so many of ur articles n comment!!..u know busy busy mom!!

    ReplyDelete
  8. @ Vanitha!
    your brother took part in the santhe?? that's nice. come to my blog in ur leisure, no worries..how is the baby?? and ur mom?? still with you? enjoy the joys of motherhood..
    :-)
    ms

    ReplyDelete