ಇಲ್ಲಿದೆ ನಮ್ಮ ಕಂಪೆನಿ ಗ್ರಾಮ್ಯ ದ greeting card.
ನಿನ್ನೆ office ನಲ್ಲಿ new years eve party ಇತ್ತು. ನಮ್ಮ ಆಫಿಸ್ ನ ರಘುನಂದನ್ ಶ್ರೀವತ್ಸ್ ಶರ್ಮ ಮತ್ತು ಮೈಥಿಲಿ ಶರ್ಮ ಶ್ರೀ ಜಿ.ಎಸ್. ಶಿವರುದ್ರಪ್ಪನವರ ಪದ್ಯ ಹಾಡಿದರು..ಹೊಯ್ಯಾ ರೆ ಹೊಯ್ಯ ರೆ ಹೊಯ್ಯ ಹೊಯ್ಯಾರೆ!!! it was nice. ಮತ್ತು ನಮ್ಮ ಶರ್ಮ ಅವರು ಜಿ.ಪಿ.ರಾಜರತ್ನಂ ಅವರ ದೊಡ್ಡ ಫ್ಯಾನ್. ’ಹೇಳ್ಕೊಳ್ಳಕ್ ಒಂದೂರು”(ರತ್ನನ್ ಪ್ರಪಂಚ) ಹಾಡಿದರು. ನಮ್ಮೆಲ್ಲರಿಗೂ 2010 ಹೇಗಾಯ್ತು ಮತ್ತು 2011 ನಲ್ಲಿ ನಾವೆಲ್ಲ ಏನು expect ಮಾಡ್ತಿದ್ದೀವಿ both on office and personal front, share ಮಾಡ್ಕೊಂಡ್ವಿ.
ಎಲ್ಲರಿಗೂ ಶುಭಾಶಯಗಳು
:-)

Thanks for sharing......
ReplyDeleteHappy New Year to you and your Family..........
Nimagoo
ReplyDeleteHappy 2011
all the best for this year
ನಿಮಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.
ReplyDeleteನಿಮಗೂ ಹೊಸವರ್ಷದ ಶುಭಾಶಯಗಳು
ReplyDelete