ಅಡಿಕೆ ಕೊಯ್ಲಿನ ಕೆಲವೇ ದೃಶ್ಯ
ಗೊನೆ ಕೊಯ್ಯಲು ಮೇಲೆ ಹತ್ತುತ್ತಿರುವುದು :-)
ಅಡಿಕೆ ಸುಲಿಯುವುದು
ಕತ್ತರಿಸಿ ಹಾಕಿದ ಅಡಿಕೆ ಗೊನೆ
ಗೋಣಿಚೀಲಕ್ಕೆ ತುಂಬಿಸುತ್ತಿರುವುದು
ಮುಗಿಲೆತ್ತರ. ಕತ್ತು ಮೇಲೆತ್ತಿ ನೋಡಿ
so majestic
ಕೊಳ
ನನ್ನ ತೋಟದ ಸಿಂಹಾಸನದ ಮೇಲೆ ನಾನೇ ರಾಣಿ (cell phone pic) :-)
another pond
ಹೇಗಿದೆ ಈ ಮನೆ?
ನಾಗಬನ
ನಮ್ಮ ತೋಟ, ನಾನು flanked by ನಿಹಾರಿಕಾ , ಮಾಲವಿಕ
ಕೆಂಪು ಹರಿವೆ ಸೊಪ್ಪು. ಸಾಸಿವೆ ಎಷ್ಟು ರುಚಿಯಾಗಿರುತ್ತೆ ಗೊತ್ತಾ?








Chennagide malenaada mane, adike suggi!nanage sadaa manasalli ade hasiru!
ReplyDeleteNice pics yaar and a beautiful place! Feel like visiting once :)
ReplyDelete-Divya.
ಸುಂದರ ಚಿತ್ರಗಳು....ಮನೆ ಬಹಳ ಇಷ್ಟವಾಯಿತು....
ReplyDeleteಮಲೆನಾಡ ತೋರಿಸಿದ್ದಕ್ಕೆ ಧನ್ಯವಾದಗಳು....
ಮಾಲತಿಯವರೆ..
ReplyDeleteನಮ್ಮೂರು ಕೂಡ ಹೀಗೇ ಇದೆ..
ಎಷ್ಟು ಸೊಗಸಾಗಿದೆ...!!
ವಾಹ್ ! ಸ್ವರ್ಗ ಅಂದರೆ ಬೇರೆ ಇಲ್ಲ... !
ಪುಕ್ಕಟೆಯಾಗಿ ಊರು ತೋರಿಸಿದ್ದಕ್ಕೆ..
ಊರಿನ ಸಿಹಿ ನೆನಪು ಮಾಡಿದ್ದಕ್ಕೆ...
ಚಂದದ ಫೋಟೊಗಳಿಗೆ
ಧನ್ಯವಾದಗಳು..
ಅಭಿನಂದನೆಗಳು...
wow!!! enta ooru tumbane chennagide
ReplyDeleteನಮ್ಮೂರು ಚಿತ್ರ ಸಂಚಯ (ಎರಡೂ ಭಾಗಗಳು) ತುಂಬ ಚೆನ್ನಾಗಿದೆ. ಚಿತ್ರಗಳೇ ಕಥೆ ಹೇಳುತ್ತವೆ. ನಾನು ಮಲೆನಾಡಿನಿಂದಲೇ ಬಂದವನಾದರೂ ಕೊಪ್ಪವನ್ನು ಒಮ್ಮೆಯಾದರೂ ನೋಡಿಬರಬೇಕು ಅಂತ ಅನ್ನಿಸಿದೆ.
ReplyDeletehello everybody
ReplyDeleteನಮ್ಮೂರಿನ ಚಿತ್ರಗಳನ್ನು ನೋಡಿ ಆನಂದಿಸಿದ್ದೀರಿ. ಎಲ್ಲರಿಗೂ ಧನ್ಯವಾದಗಳು.
ಶ್ರೀ ನಾರಾಯಣ ಭಟ್ ಅವರೆ
ಕೊಪ್ಪ ತೀರ್ಥಹಳ್ಳಿಯಿಂದ 25 ಕಿ.ಮಿ ದೂರ ಅಷ್ಟೆ. ತುಂಬ ಚಂದದ ಊರು. ಖಂಡಿತ ಅಲ್ಲಿಗೊಮ್ಮೆ ನೀವೆಲ್ಲರೂ ಬರಬೇಕು
:-)
ಮಾಲತಿ ಎಸ್.
Malathi avare... tumba chennagide pics.. naanu blr nalle hutti belediddadaru namma tandeyavaru moolataha N.R.Pura davaru.. Koppa mattu shimoga dalli nentaru ishtaru iddaare... nanage allige hogi bandante aytu :-)
ReplyDeleteಚಿತ್ರಗಳು ಚೆನ್ನಾಗಿವೆ..ಹಾಗೇ ಮಲೆನಾಡಿನ ಮನೆಯೂ.. ..ಧನ್ಯವಾದ
ReplyDeleteನಮಸ್ಕಾರ.
ReplyDeleteತುಂಬಾ ವೈವಿಧ್ಯಮಯವಾಗಿದೆ ನಿಮ್ಮ ಬ್ಲಾಗ್. ಅಡಿಕೆ ಕೊಯ್ಲು ಹಾಗೂ ರಾಮಮಂಟಪದ ಚಿತ್ರಗಳೆಲ್ಲಾ ಮನಸೂರೆಗೊಂಡವು. ನಿಮ್ಮ ತೋಟವೂ ತುಂಬಾ ಚೆನ್ನಾಗಿದೆ :)
nimmooru... adara chitragaloo... kone koylu... ellaa chennaagive..
ReplyDeletekelavu dinagala modalu nanna bloginalli'' malenaadinalli yantragalu ''ennuva post haakidde..
adaralli adike suliyuva machine bagge heliddene..
samayaviddalli nodi...
vandanegalu..
ಮಾಲ್ತಿ...ಸುಂದರ್...ಅತಿ ಸುಂದರ್....ಬಹಳ ಚನ್ನಾಗಿದೆ...ಪ್ರಕೃತಿ ಮಡಿಲಲಿ ನಿಮ್ಮ ಮನೆ..ಆ ಅಡಿಕೆ, ಬಿದಿರಿನ ತೋಟ....ತೋಟದ ಒಡತಿ...sorry..ರಾಣಿ..ಮಹರಾಣಿ....ಹಾಂ...ಜೊತೆಗೆ ರಾಜಕುಮಾರಿಯರು.....ಹಹಹ
ReplyDeleteನನ್ನ ಅಜ್ಜಿ ಮನೆಗೆ ಹೋದ ಹಾಗೆ ಆಯಿತು... ಅಲ್ಲೂ ಹೀಗೆ ಎಲ್ಲೆಲ್ಲು ಅಡಿಕೆ ಮರಗಳು.. ನನ್ನ ತೋಟದ ಸಿಂಹಾಸನದ ಮೇಲೆ ನಾನೇ ರಾಣಿ..ಫೋಟೋ ನೈಸ್.. :)
ReplyDeleteನಿಮ್ಮವ,
ರಾಘು.
ಮಲೆನಾಡಿನ ಸೊಬಗಿಗೆ ಸಾಟಿಯೇ ಇಲ್ಲ ಅಲ್ಲವೇ!!!
ReplyDeleteಚೆ೦ದದ ಚಿತ್ರಗಳು.
ನಮ್ಮೂರನ್ನು ಕ್ಯಾಮೆರಾದಲ್ಲಿ ತುಂಬಾ ಚೆನ್ನಾಗಿ ಸೆರೆಹಿಡಿದಿದ್ದೀರಿ...
ReplyDelete