March 6, 2011

ಪರಿಸರ ಸ್ನೇಹಿ ಇ-cycle ಕಂಡೀರಾ??

ಪರಿಸರ ಮಾಲಿನ್ಯ, traffic jam ತಡೆಗಟ್ಟಲು ಸೂಕ್ತ ಉಪಾಯ


ಪೆಟ್ರೊಲ್ ಖರ್ಚಿಲ್ಲ, ತುಂಬ ಜಾಗ ಬೇಕಿಲ್ಲ, ಮನೆಯೊಳಗೆ ಪಾರ್ಕ್ ಮಾಡಬಹುದು.

ನಿಮ್ಮ ಹಳೆ ಸೈಕಲ್ ನ modify ಮಾಡಬಹುದು. ಹೊಸ ಸೈಕಲ್ ಗೆ ತಗಲುವ ವೆಚ್ಚ ಅಂದಾಜು 14,000 to 15,000
battery charge indicator

ಲೈಸನ್ಸ್ ಬೇಕಿಲ್ಲ.vehicle registration not needed.1 ಗಂಟೆ charge ಮಾಡಿದ್ರೆ, 30 km ಓಡುತ್ತೆ. As per ARAI (Automotive Research Association of India, Pune)regulation the maximum speed is 25 km/hr.ಹಾರ್ನ ಇದೆ, ಇಂಡಿಕೇಟರ್ ಇದೆ.ಆಕಸ್ಮಾತ್ ರಸ್ತೆಯಲ್ಲಿ battery ಡಿಸ್ಚಾರ್ಜ್ ಆದ್ರೆ ನೊ ಪ್ರಾಬ್ಲಮ್, ಸಾದಾ cycling ಮಾಡಿ ಬರಬಹುದು.ಪ್ರತಿ ತಿಂಗಳು ಅಂದಾಜು 6 unit ವಿದ್ಯುತ್ ಖರ್ಚು ಬರುತ್ತದೆ,ಮತ್ತು ವರ್ಷಕ್ಕೆ 100 ಲೀಟರ್ ಪೆಟ್ರೊಲ್ ಉಳಿತಾಯ ಆಗುತ್ತೆ.

charge ಮಾಡುವ slot
this slot is for connecting to the cycle
ಮುಂದಿನ ಯೋಜನೆ ಸೌರ್ಯ ಚಾಲಿತ battery ಗಳನ್ನು ಅಳವಡಿಸುವುದು. ಆಗ ವಿದ್ಯುತ್ ಖರ್ಚು ಕೂಡ ಇರುವುದಿಲ್ಲ..ಇದಕ್ಕೆ ತಕ್ಕ ರಿಸರ್ಚ್ ನಡೀತಾ ಇದೆ. ಸ್ಕೂಲ್ ಮಕ್ಕಳಿಗೆ perfect travel solution

smooth sailing

easy to fix the battery


at least ಕೊತ್ತಂಬರಿ ಸೊಪ್ಪು, ಬೆಂಕಿ ಪೊಟ್ಟಣ, ಹಾಲು ತರಬೇಕಾದರೆ, ಮೊಬೈಲ್ ಕರೆನ್ಸಿ ಹಾಕಲು ಹೋಗಬೇಕಾದ್ರೆ, ಸ್ಕೂಟರ್ ಬಿಟ್ಟುಕೊಂಡು ಹೋಗೊದಕ್ಕಿಂತ ಇದೇ ಹೆಚ್ಚು sensible.


with Dr. R. Ramarathnam (extreme left)

ಇದು ಡಾ. ರಾಮ ರಾಮರತ್ನಂ ಎನ್ನುವವರ (IIT-Madras) brainchild. ಹಲವಾರು ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಿ, ವಿದೇಶದಿಂದ ಸಾಕಷ್ಟು offers ಬಂದರೂ ನಮ್ಮ ದೇಶದಲ್ಲೇ ಇದ್ದು, ಈಗ DELTEC ಎನ್ನುವ ಕಂಪನಿಯ ಶುರು ಮಾಡಿ,ಪರಿಸರ ಸ್ನೇಹಿ appliances ತಯಾರಿಸಲು ಜೀವನ ಮುಡಿಪಾಗಿಟ್ಟಿದ್ದಾರೆ. ಅವರೊಂದಿಗೆ ಹಲವಾರು ಯುವಕರು ಅವರ ಕೆಲಸದಲ್ಲಿ ಕೈ ನೀಡಿ ಸಹಕರಿಸುತ್ತಿದ್ದಾರೆ. ಈಗಾಗಲೆ solar ರೆಫಿರಿಜಿರೇಟರ್, ಮಿಕ್ಸಿ, Airconditioner ಮುಂತಾದ್ದು ಮಾಡಿದ್ದಾರೆ.

ರಾಜಾಜಿ (ಸಿ. ರಾಜಗೋಪಾಲಾಚಾರಿ)ಒಮ್ಮೆ IIT-Madras ಕ್ಯಾಂಪಸ್ ಗೆ ಬಂದಾಗ ರಾಮ್ ಅವರ ತಂದೆಯ ಹತ್ತಿರ ಮಾತು ತೆಗೆದುಕೊಂಡಿದ್ದರಂತೆ, ನಮ್ಮ ದೇಶದಲ್ಲೇ ಇದ್ದು ಏನಾದರೂ ಮಾಡಬೇಕು ಅಂತ, -give back to the nation what you have learnt..ಅಂತ...ಅಲ್ಲೆ ನಿಂತು ಕೇಳಿಸಿಕೊಳ್ಳುತ್ತಿದ್ದ ರಾಮ್, ಹಾಗೆಯೇ ನಡೆದುಕೊಳ್ಳುತ್ತಿದ್ದಾರೆ.

ಈಗಾಗಲೇ ದೊಡ್ಡ waiting list ಇದೆ.  ಇಲ್ಲಿದೆ ನಾವು ನಡೆಸಿದ ಟ್ರಯಲ್ ರನ್


ರಸ್ತೆ uphill ಇದ್ದಾಗ accelerator ಜತೆಗೆ ಪೆಡಲ್ ಮಾಡಿದ್ರಾಯ್ತು...ಗೊತ್ತೆ ಆಗುವುದಿಲ್ಲ. i enjoyed it. ನಾವು ಎರಡು ಸೈಕಲ್ ಗೆ order ಕೊಟ್ಟಿದ್ದೇವೆ, ಅದರಲ್ಲಿ ಒಂದು ಲೇಡಿಸ್ ಸೈಕಲ್.

ಹಳ್ಳಿಯಲ್ಲಿರುವ ನಮ್ಮ ಸ್ವ ಸಹಾಯ ಸಂಘದ ಸದಸ್ಯರಿಂದ assembling unit ಹಾಕುವ ತಯಾರಿಯಲ್ಲಿದ್ದೇವೆ ನಾವು.

powered and pollution free vehicle.
only the mirror and lamp are missing :-)

  on the electric cycle
:-)


21 comments:

  1. oh! It is really great akka. I am impressed .

    ReplyDelete
  2. Nice Malathi avare, your concerns will lead us to social responsibality. Gr8 job and informative article. Kindly share it on fb.

    ReplyDelete
  3. ಇಂಥ ಪರಿಸರ ಸ್ನೇಹಿ ವಾಹನಗಳ ಮೇಲೆ ಸಂಶೋಧನೆಯ ಅಗತ್ಯವಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಇಂಧನ ಬೆಲೆಗೆ, ಮತ್ತು ಆಗುತ್ತಿರುವ ಪರಿಸರ ಹಾನಿಯನ್ನು ತಡೆಗಟ್ಟಲು ಖಂಡಿತ ಇವುಗಳ ಅಗತ್ಯವಿದೆ.

    ReplyDelete
  4. Interesting post madam.
    Happy woman's day to you and your daughters.
    Swarna

    ReplyDelete
  5. Madam, could you please provide us the contact information, and please tell us the maximum speed limit also.

    ReplyDelete
  6. ತು೦ಬಾ ಆಸಕ್ತಿಕರ ಹಾಗೂ ಉತ್ತಮ ಮಾಹಿತಿ..

    ReplyDelete
  7. Good innovation. Good Information. :)

    ReplyDelete
  8. upayuktavada post... dhanyavadagalu... :)

    ReplyDelete
  9. Great innovation.. Big salute to Mr. Ramarathnam...!!

    ReplyDelete
  10. @Guru: the e-cycle will roll-out sometimes during may 2011. The speed limit is 25 km/hr(according to EPAC laws) and it can take a load of 150 kgs.
    EPAC = Electric Pedal Assisted Cycles
    for further details pls email to srikantha.shenoytv@gmail.com

    @all: thanks for reading, shows your concern for environment. feels good!!!

    ReplyDelete
  11. ಮಾಲತಿ ನಿಮ್ಮ ಪರಿಸರ-ಪ್ರೇಮಿ ಬೈಕಲ್ಲಿ ಒಂದು ರೈಡ್ ಹೋಗೋ ಆಸೆ...ಸೂಪರ್... ನಾನು ಮದ್ರಾಸಿನಲ್ಲಿರುವಾಗ ಪ್ರೊಫೆಸರ್ ಬಗ್ಗೆ ಕೇಳಿದ್ದೆ..ನಿಜಕ್ಕೂ ಇದು ಅವರ ಶ್ಲಾಘನೀಯ ಕೆಲ್ಸ...
    ನಿಮ್ಮ ರೈಡ್ ಹೇಗಿತ್ತು...?

    ReplyDelete
  12. Awesome!! its really nice of you conveying these kind of things thru blog :)

    ReplyDelete
  13. WOW ....thumba chennagide.

    Very Good Concept.

    Regards,
    Parichay BP
    http://parichaybp.blogspot.com

    ReplyDelete
  14. indeed a very very useful invention and the article too! sakhat ishtavaayithu

    ReplyDelete
  15. Wow PPEC ya bagge mahiti nijakku upyogakari.Adre adannu kareedisuva bage hege?

    Veda

    ReplyDelete
  16. ನಿಮ್ಮ ಬರಹ ಕಂಡು ಕುಶಿಯಾಯಿತು. ನಾನು ಕಳೆದ ಹತ್ತು ತಿಂಗಳಿಂದ ಇ ಟ್ರೈಸಿಕಲ್ ಬಳಸುತ್ತೇನೆ. ತುಂಬಾ ಉಪಯುಕ್ತ ಸಾಧನವಾದರೂ ನಮ್ಮ ದೇಶ ಈ ವಿಚಾರದಲ್ಲಿ ಬಹಳ ಹಿಂದಿದೆ ಎನ್ನಲು ಬೇಸರವಾಗುತ್ತದೆ. ದ್ವಿಚಕ್ರದಲ್ಲಿ ಕೂರಲಾಗದ ನಾನು ಬಳಸುವ ಟ್ರೈಕ್ ಹಾಗೂ ಯಂತ್ರ ಎರಡೂ ಪರದೇಶದಿಂದ ತರಿಸಿದ್ದು.

    http://halliyimda.blogspot.com/ ದಲ್ಲಿ ನನ್ನ ಕನ್ನಡ ಬರಹಗಳಿವೆ.

    ReplyDelete